Cash transaction ಹೊಸ ನಿಯಮಗಳು: ಈ 5 Cash Transactions ಮೇಲೆ ಬರುತ್ತದೆ Tax ನೋಟಿಸ್.

cash transaction rules, income tax

ಹೊಸ Cash Transaction ನಿಯಮಗಳು:

ಆದಾಯ ತೆರಿಗೆ ಇಲಾಖೆ ಇತ್ತೀಚಿನ ದಿನಗಳಲ್ಲಿ Cash transactions ಬಗ್ಗೆ ಬಹಳ ಜಾಗರೂಕವಾಗಿದೆ. ಹಿಂದಿನ ಕೆಲವು ವರ್ಷಗಳಲ್ಲಿ, ಆದಾಯ ತೆರಿಗೆ ಇಲಾಖೆ ಬ್ಯಾಂಕ್‌ಗಳು, ಮ್ಯೂಚುವಲ್ ಫಂಡ್ ಹೌಸ್‌ಗಳು, ಬ್ರೋಕರ್ ಪ್ಲಾಟ್‌ಫಾರ್ಮ್‌ಗಳು ಈ ರೀತಿಯ ಅನೇಕ ಇನ್ವೆಸ್ಟ್ಮೆಂಟ್ ಪ್ಲಾಟ್ಫಾರ್ಮ್ಗಳ (Investment platforms) ಮೇಲೆ ಮುಂತಾದ ವಿವಿಧ Transaction ಸಾಮಾನ್ಯ ಸಾರ್ವಜನಿಕರಿಗೆ Cash Transaction ನಿಯಮಗಳನ್ನು ಬಿಗಿಗೊಳಿಸಿವೆ. ಈಗ ಈ investment ಮತ್ತು ಸಾಲ ನೀಡುವ ಸಂಸ್ಥೆಗಳು ನಿರ್ದಿಷ್ಟ ಮಿತಿಯವರೆಗೆ ಮಾತ್ರ Cash Transaction ಅನುಮತಿಸುತ್ತವೆ. ಅಲ್ಪಸ್ವಲ್ಪ ಉಲ್ಲಂಘನೆಯಾದರೂ ಆದಾಯ ತೆರಿಗೆ ಇಲಾಖೆ ನೋಟಿಸ್ ಕಳುಹಿಸಬಹುದು.

  • ಇಂತಹ ಅನೇಕ ಟ್ರಾನ್ಸಾಕ್ಷನ್ ಗಳು (Transactions) ಆಗುತ್ತಾವೆ, ಅದರ ಮೇಲೆ ಇರುತ್ತವೆ ಅದರ ಮೇಲೆ ಇನ್ಕಮ್ ಟ್ಯಾಕ್ಸಿನ ನಿಗಾ ಇರುತ್ತದೆ.
  • ನೀವು ಬ್ಯಾಂಕ್‌ಗಳು, ಮ್ಯೂಚುವಲ್ ಫಂಡ್‌ಗಳು, ಬ್ರೋಕರೇಜ್ ಹೌಸ್‌ಗಳು ಮತ್ತು ಪ್ರಾಪರ್ಟಿ ರಿಜಿಸ್ಟ್ರಾರ್‌ಗಳೊಂದಿಗೆ ದುಡ್ಡು Cash Transaction ಮಾಡಿದರೆ, ಅವರು ಆದಾಯ ತೆರಿಗೆ ಇಲಾಖೆಗೆ ತಿಳಿಸಬೇಕಾಗುತ್ತದೆ.
ಬನ್ನಿ ನೋಡೋಣ ಇಂತಹ 5 transaction ಗಳ ಬಗ್ಗೆ, ಈ transaction ಗಳು ನಿಮಗೆ ಸಂಕಟದಲ್ಲಿ ಹಾಕಬಹುದು.

1. Bank Fixed Deposit (FD)

  • Bank FD (fix deposit) ನಲ್ಲಿ 10 ಲಕ್ಷಕ್ಕಿಂತ ಜಾಸ್ತಿ ದುಡ್ಡು Cash Deposit ಇರಬಾರದು.
  • ಒಂದು ಅಥವಾ ಹೆಚ್ಚಿನ ಸ್ಥಿರ FD ಗಳಲ್ಲಿನ ವೈಯಕ್ತಿಕ FD ಗಳು ನಿಗದಿತ ಮಿತಿಯನ್ನು ಮೀರಿವೆಯೇ ಎಂಬುದನ್ನು ಬ್ಯಾಂಕುಗಳು ಬಹಿರಂಗಪಡಿಸಬೇಕು ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಪ್ರಕಟಿಸಿದೆ.

2. ಕ್ರೆಡಿಟ್ ಕಾರ್ಡ್ ಬಿಲ್ Payment (Credit card bill Payment).

3. ಬ್ಯಾಂಕ್ ಉಳಿತಾಯ ಖಾತೆ Deposit.

ಬ್ಯಾಂಕ್ ಖಾತೆಯಲ್ಲಿ Cash deposit ಮಿತಿ ₹10 ಲಕ್ಷ ಇದೆ. ಉಳಿತಾಯ ಖಾತೆದಾರರು ಆರ್ಥಿಕ ವರ್ಷದಲ್ಲಿ ₹ 10 ಲಕ್ಷಕ್ಕಿಂತ ಹೆಚ್ಚು Deposit ಮಾಡಿದರೆ, ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ನೋಟಿಸ್ ಕಳುಹಿಸಬಹುದು. ಇದಾರಮದ್ಯ, ಹಣಕಾಸು ವರ್ಷ (Financial Year ದಲ್ಲಿ) ₹10 ಲಕ್ಷದ ಮಿತಿಯನ್ನು ದಾಟಿದ ಬ್ಯಾಂಕ್ ಖಾತೆಯಲ್ಲಿನ Cash Deposit ಮತ್ತು ಹಿಂಪಡೆಯುವಿಕೆಗಳನ್ನು ತೆರಿಗೆ ಅಧಿಕಾರಿಗಳಿಗೆ ತೀಡಿಸಿರಬೇಕು. ಚಾಲ್ತಿ ಖಾತೆಗಳಲ್ಲಿ ಮಿತಿ ₹50 ಲಕ್ಷ.

4. ರಿಯಲ್ ಎಸ್ಟೇಟ್ ಮಾರಾಟ ಅಥವಾ ಖರೀದಿ

  • Central Board of Direct Taxes (CBDT) ನಿಯಮಗಳ ಪ್ರಕಾರ,Credit card ನಿಂದ ರೂ.1 ಲಕ್ಷ, ಅಥವಾ ಒಂದು ಲಕ್ಷಕ್ಕಿಂತ ಜಾಸ್ತಿ Bill Payment ಮಾಡಿದರೆ, ಆದಾಯ ತೆರಿಗೆ ವಿಭಾಗಕ್ಕೆ ಈ ಒಂದು ಬಿಲ್ಲಿನ ಬಗ್ಗೆ ತಿಳಿಸಬೇಕಾಗುತ್ತದೆ.
  • ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು Payment ಮಾಡಲು ಹಣಕಾಸು ವರ್ಷದಲ್ಲಿ ₹10 ಲಕ್ಷ ಇದೆ, ಅಥವಾ ಅದಕ್ಕಿಂತ ಹೆಚ್ಚು payment ಮಾಡಿದರೆ, ಪಾವತಿಯನ್ನು ಇಲಾಖೆಗೆ ಬಹಿರಂಗಪಡಿಸಬೇಕು.
  • ರಿಯಲ್ ಎಸ್ಟೇಟ್ ನಲ್ಲಿ ₹30 ಲಕ್ಷ ಅಥವಾ ₹30 ಲಕ್ಷದಿಂದ ಅಧಿಕ, ಮಾರಾಟ ಅಥವಾ ಖರೀದಿ ಮಾಡಿದರೆ ಆದಾಯ ತೆರಿಗೆ ಇಲಾಖೆ ಗೆ ಮಾಹಿತಿ ನೀಡಬೇಕಾಗುತ್ತದೆ.
  • ಇದರ ಸಲವಾಗಿ, ಯಾವುದೇ ರಿಯಲ್ ಎಸ್ಟೇಟ್ ಆಸ್ತಿಯ ಖರೀದಿ ಅಥವಾ ಮಾರಾಟದಲ್ಲಿ, ಖರೀದಿದಾರರಿಗೆ Form 26AS ನಲ್ಲಿ ಅವರು ತಮ್ಮ Cash transform ಗಳ ಬಗ್ಗೆ ವರದಿ (Report) ಮಾಡಲು ಸಲಹೆ ನೀಡುತ್ತಾರೆ ಏಕೆಂದರೆ ಆಸ್ತಿಯ ರಿಜಿಸ್ಟ್ರಾರ್ ನಿಷ್ಪಕ್ಷ ರೂಪದಲ್ಲಿ ಅದರ ಬಗ್ಗೆ ವರದಿ (Report) ಮಾಡುತ್ತಾರೆ.

ಷೇರುಗಳು, ಮ್ಯೂಚುವಲ್ ಫಂಡ್‌ಗಳು, ಡಿಬೆಂಚರ್‌ಗಳು ಮತ್ತು ಬಾಂಡ್‌ಗಳಲ್ಲಿ ನಿವೇಶ.

ಮ್ಯೂಚುವಲ್ ಫಂಡ್‌ಗಳು, ಸ್ಟಾಕ್‌ಗಳು, ಬಾಂಡ್‌ಗಳು ಅಥವಾ ಡಿಬೆಂಚರ್‌ಗಳಲ್ಲಿ ಹೂಡಿಕೆ ಮಾಡುವ ಹೂಡಿಕೆದಾರರು ಈ ಹೂಡಿಕೆಗಳಲ್ಲಿನ ತಮ್ಮ ನಗದು ವಹಿವಾಟುಗಳು ಒಂದು ಆರ್ಥಿಕ ವರ್ಷದಲ್ಲಿ ₹10 ಲಕ್ಷವನ್ನು ಮೀರದಂತೆ ನೋಡಿಕೊಳ್ಳಬೇಕು. ಆದಾಯ ತೆರಿಗೆ ಇಲಾಖೆಯು ತೆರಿಗೆದಾರರ ಹೆಚ್ಚಿನ ಮೌಲ್ಯದ ನಗದು ವಹಿವಾಟುಗಳನ್ನು ಪತ್ತೆಹಚ್ಚಲು ಹಣಕಾಸಿನ ವಹಿವಾಟುಗಳ ವಾರ್ಷಿಕ ಮಾಹಿತಿ ರಿಟರ್ನ್ (AIR) ಹೇಳಿಕೆಯನ್ನು ಸಿದ್ಧಪಡಿಸಿದೆ. ತೆರಿಗೆ ಅಧಿಕಾರಿಗಳು ನಿರ್ದಿಷ್ಟ ಹಣಕಾಸು ವರ್ಷದಲ್ಲಿ ಅಸಹಜವಾಗಿ ಹೆಚ್ಚಿನ ಮೌಲ್ಯದ ವಹಿವಾಟುಗಳ ವಿವರಗಳನ್ನು ಆಧಾರದ ಮೇಲೆ ಸಂಗ್ರಹಿಸುತ್ತಾರೆ

ಇನ್ನಷ್ಟು ತಿಳಿಯಿರಿ: https://incometaxindia.gov.in/pages/about-us/central-board-of-direct-taxation.aspx

ಈ ಮಾಹಿತಿ ನಿಮಗೆ ಹೇಗೆ ಅನಿಸುತ್ತದೆ ಎಂಬುವುದು, ದಯವಿಟ್ಟು Comment ನಲ್ಲಿ ತಿಳಿಸಿ. ಇದೇ ರೀತಿ ನೀವು ಯಾವುದೇ ವಿಷಯದ ಮೇಲೆ ಮಾಹಿತಿ ಬಯಸಿದರೆ ಅದನ್ನು ಕೂಡ ಕಮೆಂಟ್ನಲ್ಲಿ ತಿಳಿಸಿರಿ, ನಾವು ಅದನ್ನು ಆದಷ್ಟು ಬೇಗ ನಿಮ್ಮನ್ನು ತಲುಪಿಸಲು ಪ್ರಯತ್ನಿಸುತ್ತೇವೆ.

ದಯವಿಟ್ಟು ಈ Post ನಿಮ್ಮ Social media platform ನಲ್ಲಿ Share ಮಾಡಿ.

Follow us on other social media platforms

Leave a Comment

Your email address will not be published. Required fields are marked *

Verified by MonsterInsights