ತೆಂಗಿನ ನೀರು ಬಹಳಷ್ಟು ರೋಗಗಳ ಪರಿಹಾರ ಇದೆ. ತೆಂಗಿನ ನೀರು ನಮ್ಮ ಆರೋಗ್ಯದಲ್ಲಿ ಬಹಳ ಉಪಯೋಗಕಾರಿ ಇದೆ. ಇದು ಕುಡಿಯುವುದರಿಂದ ಬಹಳಷ್ಟು ಲಾಭಗಳು ಆಗುತ್ತವೆ, ಆದರೆ ಇದು ಕೆಲವೊಂದು ಪರಿಸ್ಥಿತಿಯಲ್ಲಿ ಹಾನಿಕಾರಕ ಕೂಡ ಆಗುತ್ತದೆ. ಬನ್ನಿ ತಿಳಿಯೋಣ, ತೆಂಗಿನ ನೀರು ಕುಡಿಯುವುದರಿಂದ ಆಗುವ ಲಾಭಗಳು ಮತ್ತು ನಷ್ಟಗಳ ಬಗ್ಗೆ.
ತೆಂಗಿನಕಾಯಿ ನೀರನ್ನು ಖರೀದಿಸುವಾಗ ನಿಮಗೆ ಸಣ್ಣ ಸಲಹೆ ಇದೆ.
ತೆಂಗಿನ ನೀರು ಖರೀದಿಸುವಾಗ, ತೆಂಗಿನಕಾಯಿ ಅಲ್ಲಾಡಿಸಿ ನೋಡಿ. ಅದರಲ್ಲಿ ಹೆಚ್ಚು ನೀರು ಅನಿಸಿದರೆ ಮಾತ್ರ ತಗೊಳ್ಳಿ.ತೆಂಗಿನಕಾಯಿ, ಹಸಿರು ಮತ್ತು ತಾಜಾ ಇರಬೇಕು.
ತೆಂಗಿನ ನೀರು, ಬಹಳ ಸ್ವಾದಿಷ್ಟ ಮತ್ತು ಕಡಿಮೆ ಕ್ಯಾಲೋರಿ (calorie) ಹೊಂದಿರುವ ಕುಡಿಯುವ ಪದಾರ್ಥ ಇದೆ. ಇದರ ಸಲವಾಗಿ, ಜಗತ್ತಿನಲ್ಲಿ ಎಲ್ಲಾ ಜನರು ಕುಡಿಯುತ್ತಾರೆ, ಇದು ಬಹಳ ಲೋಕಪ್ರಿಯ ಇದೆ ಮತ್ತು ನೀರಿನ ಒಂದು ಒಳ್ಳೆಯ ವಿಕಲ್ಪವು ಕೂಡ ಇದೆ. ತೆಂಗಿನ ನೀರು, ಬಹಳ ವರ್ಷಗಳಿಂದ ಆರೋಗ್ಯಕ್ಕೆ ಉಪಯೋಗವಾಗುವ ಆಹಾರದಲ್ಲಿ ಸೇರಿಸಲಾಗಿದೆ.
ನೀವು ನೋಡಿರಬೇಕು, ರೋಗಿಗಳನ್ನು (patients ಗಳಿಗೆ) ಮಾತಾಡಲು ಹೋಗುವಾಗ ಬಹಳಷ್ಟು ಜನರು ತಮ್ಮ ಜೊತೆಗೆ ತೆಂಗಿನ ನೀರು ಒಯ್ಯುತ್ತಾರೆ. ಏಕೆಂದರೆ ಅದರಲ್ಲಿ ಹಲವಾರು ರೋಗಗಳಿಗೆ ಬೇರಿನಿಂದ ಕಿತ್ತು ಹಾಕುವ ಶಕ್ತಿ ಇರುತ್ತದೆ.
ಬೇಸಿಗೆ ದಿನದಲ್ಲಿ ತೆಂಗಿನ ನೀರು ಹೆಚ್ಚು ಸೇವಿಸಬೇಕು.
- ಬೇಸಿಗೆ ದಿನಗಳಲ್ಲಿ ತೆಂಗಿನ ನೀರು ಹೆಚ್ಚು ಉಪಯೋಗಿಸಬೇಕು. ತೆಂಗಿನ ನೀರು, ಬಿಸಿಲಿನಿಂದ ಆಗುವ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯಗಳನ್ನು ಹೊಂದಿದೆ.
- ತೆಂಗಿನ ನೀರು ಬಿಸಿಲಿನಲ್ಲಿ ತಾಪಮಾನವನ್ನು ಸಾಮಾನ್ಯಗೊಳಿಸುತ್ತದೆ ಮತ್ತು ನಿಮ್ಮನ್ನು ತಂಪಾಗಿರಿಸುತ್ತದೆ.
- ಹಸಿರು ತೆಂಗಿನಕಾಯಿಯಲ್ಲಿ ಹೆಚ್ಚು ಪೋಷಕಾಂಶಗಳು ಇರುತ್ತವೆ,
- ತೆಂಗಿನ ನೀರು antioxidant, amino acid, Enzyme, Vitamin “B” complex, Vitamin “C”, Calcium, Potassium ಮತ್ತು Zinc ಇತ್ಯಾದಿಗಳಿಂದ ಪರಿಪೂರ್ಣ ಇರುತ್ತದೆ.
- ತೆಂಗಿನ ನೀರಿಗೆ ಎನರ್ಜಿ ಡ್ರಿಂಕ್ ( energy drink) ರೂಪದಲ್ಲಿಯೂ ಕೂಡ ಉಪಯೋಗಿಸಬಹುದು. ಏಕೆಂದರೆ ಇದರಲ್ಲಿರುವ ನೈಸರ್ಗಿಕ ಅಂಶಗಳು ಯಾವುದೇ ವ್ಯಕ್ತಿಗೆ ಶಕ್ತಿಯನ್ನು ಒದಗಿಸಲು ಸಹಾಯ ಮಾಡುತ್ತದೆ.
ಬ್ಲಡ್ ಪ್ರೆಷರ್ (Blood pressure “BP”) ಕಡಿಮೆ ಮಾಡುತ್ತದೆ.
ಇದು ಬ್ಲಡ್ ಪ್ರೆಶರ್ (BP) ಗೆ ಕಡಿಮೆ ಮಾಡಲು ಸಹ ಬಳಸಲಾಗುತ್ತದೆ. ಏಕೆಂದರೆ ಇದು ವಿಟಮಿನ್ “ಸಿ” ಮತ್ತು ಪೊಟ್ಯಾಷಿಯಂ ಅನ್ನು ಹೊಂದಿರುತ್ತದೆ, ಇದು BP ಗೆ ಕಂಟ್ರೋಲ್ ಮಾಡುತ್ತದೆ. ತೆಂಗಿನ ನೀರಿನಲ್ಲಿ ವಿಟಮಿನ್ “ಸಿ”, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ, ಇದು ಹೈ “BP” ಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
- ಇದು ಹೈ “BP” ಗೆ ಕಂಟ್ರೋಲ್ ಮಾಡಲು ಸಹಾಯಮಾಡುತ್ತದೆ ಎಂದು ವೆಸ್ಟ್ ಇಂಡೀಸ್ನ 2005ರ ಒಂದು ಮೆಡಿಕಲ್ ಜನರಲ್ ಅಧ್ಯಯನದಲ್ಲಿ ಕಂಡು ಬಂದಿದೆ.
- ಹೈ “BP” ಗೆ ನಿಯಂತ್ರಣದಲ್ಲಿ (ಕಂಟ್ರೋಲ್ ನಲ್ಲಿ) ಇಡಲು, ದಿನದಲ್ಲಿ ಒಂದು ಗ್ಲಾಸ್ ತೆಂಗಿನ ನೀರು ಕುಡಿಯಿರಿ, ನಿಮಗೆ ಖಂಡಿತ ಲಾಭವಾಗುತ್ತದೆ.
ಹೃದಯಾಘಾತದ ಅಪಾಯಗಳನ್ನು (Heart attack) ಕಡಿಮೆ ಮಾಡುತ್ತದೆ.
ತೆಂಗಿನ ನೀರು ಕುಡಿಯುವುದರಿಂದ ಆಗುವ ಎಲ್ಲರಿಗಿಂತ ದೊಡ್ಡ ಲಾಭ ಇದು ಇದೆ, ಇದು ದೇಹದಲ್ಲಿನ ಕೊಲೆಸ್ಟ್ರಾಲ್ (Cholesterol) ಪ್ರಮಾಣವನ್ನು ಕಡಿಮೆ ಮಾಡುತ್ತದೆ ಇದರಿಂದ ವ್ಯಕ್ತಿಯು ರೋಗ ಮುಕ್ತನಾಗಿರುತ್ತಾನೆ.
ಇದು ಕಡಿಮೆ ಸಾಂದ್ರತೆ ಲಿಪೋ ಪ್ರೋಟೀನ್ ಅಂದರೆ (Low Density Lipoprotein “LDP”) ಅನ್ನು ಕಡಿಮೆ ಮಾಡುತ್ತದೆ ಮತ್ತು ಹೆಚ್ಚಿನ ಸಾಂದ್ರತೆ ಲಿಪ ಪ್ರೋಟೀನ್ ಅಂದರೆ (High Density Lipoprotein “HDL”) ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹೀಗಾಗಿ ಹೃದಯ ರೋಗದ ಅಪಾಯವನ್ನು ಕಡಿಮೆ ಮಾಡಲು ಇದು ಲಾಭದಾಯಕ ಆಗಿದೆ. ಜೊತೆಗೆ ತೆಂಗಿನ ನೀರು ಉತ್ಕರ್ಷಣ ನಿರೋಧಕಗಳು (Antioxidant), ಉರಿಯುತನ ಮತ್ತು ಆಂಟಿಪ್ಲೇಟಲೆಟ್ಸ್ (Antiplatelets) ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಇದು ರಕ್ತ ಪರಿಚಲನೆ (Blood Circulation) ಸುಧಾರಿಸಲು ಸಹಾಯ ಮಾಡುತ್ತದೆ. ಈ ರೀತಿ ಇದು ಸೇವನೆ ಮಾಡುವುದರಿಂದ ಅಧಿಕ ರಕ್ತದೊತ್ತಡ (Hypertension) ನಿಂದ ಉಳಿಯಬಹುದು.
ದೈಹಿಕ ಮತ್ತು ಮಾನಸಿಕ ನಿರ್ಜಲೀಕರಣ (Dehydration) ನಿಂದ ಉಳಿಯಲು, ತೆಂಗಿನ ನೀರು ಸಹಾಯ ಮಾಡುತ್ತದೆ.
- ಒಂದು ತೆಂಗಿನಕಾಯಿ ಸುಮಾರು 200ml ನೀರನು ಹೊಂದಿರುತ್ತದೆ, ಇದು ಯಾವುದೇ ವ್ಯಕ್ತಿಯ ಶರೀರದಲ್ಲಿ ನೀರಿನ ಕೊರತೆಗೆ ಪೂರೈಸುತ್ತದೆ. ಇದು ನಿರ್ಜಲೀಕರಣಕ್ಕೆ ಚಿಕಿತ್ಸೆ ಮಾಡಲು ಮತ್ತು ವಾಂತಿ, ಅತಿಸಾರ ಮತ್ತು ಅತಿಯಾದ ಬೆವರಿಕೆಯಿಂದ ದೇಹದ ದ್ರವಗಳನ್ನು ಪೂರ್ಣಗೊಳಿಸಲು ಬಳಸಲಾಗುತ್ತದೆ.
- ಇದನ್ನು ಕಾರ್ಬೋಹೈಡ್ರೇಟ್ (Carbohydrates) ಗಳ ಉತ್ತಮ ಮೂಲವಾಗಿದೆ. ಇದು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
- International Society of sports nutrition (ISSN nutrition) ಜನರಲ್ ನಲ್ಲಿ ಪ್ರಕಟವಾದ 2012ರ ಅದ್ಯಯನವು ಇದು ದೇಹದ ಮೇಲೆ ಸ್ಪೋರ್ಟ್ಸ್ ಡ್ರಿಂಕ್ ತರಾನೇ ಧನಾತ್ಮಕ ಪರಿಣಾಮಗಳನ್ನು ಹೊಂದಿದೆ ಎಂದು ಕಂಡುಬಂದಿದೆ.
ತಲೆನೋವು (Hangover) ಕಡಿಮೆ ಮಾಡುತ್ತದೆ.
ಇದು, ತಲೆನೋವು (Hangover) ನಿಂದ ಹೊರಬರುವ, ಒಂದು ಒಳ್ಳೆಯ ಉಪಾಯ ಇದೆ. ಇದು ಬಹಳಷ್ಟು ಮಾತ್ರದಲ್ಲಿ ಎಲೆಕ್ಟ್ರೋಲೈಟ್ಸ್ ಪೊಟ್ಯಾಶಿಯಂ (electrolytes potassium) ಹೊಂದಿರುತ್ತದೆ. ಇವು ತಲೆನೋಯುವ ಸಮಯದಲ್ಲಿ, ಶರೀರದಲ್ಲಿನ ಎಲೆಕ್ಟ್ರೋಲೈಟ್ಸ್ ಗಳ ಕೊರತೆಯನ್ನು ನಿವಾರಿಸಲು ಸಹಾಯ ಮಾಡುತ್ತವೆ.
ತೂಕ ನಿಯಂತ್ರಣ (Weight Control) ಮಾಡಲು ಉಪಯೋಗ ಮಾಡುತ್ತಾರೆ.
- ಇದು ವೇಟ್ ಕಂಟ್ರೋಲ್ ಮಾಡಲು ಬಹಳ ಮಹತ್ವಪೂರ್ಣ ಸಹಾಯ ಮಾಡುತ್ತದೆ. ಏಕೆಂದರೆ ಇದು ಲೋಕ್ಯಾಲರಿ ಡ್ರಿಂಕ್ (Low calorie drink) ಇದೆ, ಇದರಿಂದ ನಿಮ್ಮ ಹೊಟ್ಟೆ ತುಂಬುತ್ತದೆ ಮತ್ತು ನಿಮ್ಮ ವೇಟ್ ಕೂಡ ಕಂಟ್ರೋಲ್ ನಲ್ಲಿ ಇಡುತ್ತದೆ.
- ಇದರಲ್ಲಿ ಕಡಿಮೆ ಕ್ಯಾಲೋರಿ ಇರುವುದರಿಂದ, ಹೊಟ್ಟೆಗೆ ಜೀರ್ಣ (ಪಾಚನ) ಮಾಡಲು ಸಹಾಯವಾಗುತ್ತದೆ. ಇದರಲ್ಲಿ ವಿಭಿನ್ನ ತರದ ಎಂಜಾಯ್ ಬಯೋಆಕ್ಟಿವ್ ಇರುತ್ತವೆ, ಇವು ಜೀರ್ಣ ಕಿರಿಯಗೇ ಸಹಾಯ ಮಾಡುತ್ತಾವೆ.
ಗರ್ಭಾವಸ್ಥೆಯಲ್ಲಿ ಸಹಾಯ ಮಾಡುತ್ತದೆ.
- ಗರ್ಭವತಿ (Pregnant) ಮಹಿಳೆಯರಿಗೆ, ತೆಂಗಿನ ನೀರು ಕೊಡಿಸಿದರೆ, ಗರ್ಭಾವಸ್ಥೆ ಸಮಯದಲ್ಲಿ ಆಶ್ವಾಸನೆಯಿಂದ ಬಹಳ ಪರಿಹಾರವನ್ನು ನೀಡುತ್ತದೆ.
- ಗರ್ಭಿಣಿ ಮಹಿಳೆಯರಿಗೆ ವಿವಿಧ ತರಹದ ಪೋಷಕ ತತ್ವಗಳು ಅವಶ್ಯಕತೆ ಇರುತ್ತದೆ, ಪೋಷಕ ತತ್ವ ಬರೇ ಗರ್ಭಿಣಿ ಮಹಿಳೆಗೆ ಮಾತ್ರ ಅಲ್ಲದೆ, ಗರ್ಭಶೆಯಲ್ಲಿ ಬೆಳೆಯುತ್ತಿರುವ ಮಗುವಿನ ಆರೋಗ್ಯವು ಅದರ ಮೇಲೆ ನಿರ್ಧಾರ ಇರುತ್ತದೆ. ಇದು, ನೈಸರ್ಗಿಕ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರುವ ನೀರು, ಗರ್ಭಿಣಿ ಮಹಿಳೆಯ ಅನೇಕ ಪೋಷಕಾಂಶಗಳ ಅವಶ್ಯಕತೆಗಳನ್ನು ಪೂರೈಸಲು ಉಪಯೋಗಿ ಇರುತ್ತದೆ. ಗರ್ಭಾವಸ್ಥೆಯಲ್ಲಿ ಇದನ್ನು ಕುಡಿಯುವುದರಿಂದ, ಇತರ ಬಹಳಷ್ಟು ಲಾಭಗಳು ಆಗುತ್ತವೆ.
ಶುಗರ್ ಕಂಟ್ರೋಲ್(Sugar Control) ಮಾಡಲು ಸಹಾಯ ಮಾಡುತ್ತದೆ.
- ಇದು ಶುಗರ್ ಪೇಷಂಟ್ (Sugar Patient) ಗಳಿಗೆ ಬಹಳ ಲಾಭದಾಯಕ ಇದೆ. ಇದರಲ್ಲಿ ಅಮಾನು ಆಸಿಡ್ ಮತ್ತು ಫೈಬರ್ ಇರುತ್ತದೆ, ಇದು ಬ್ಲಡ್ (blood), ಶುಗರ್ ಕಂಟ್ರೋಲ್ ಮತ್ತು ಇನ್ಸುಲಿನ್ (Insulin) ಇನ ಪ್ರತಿ ಸುಧಾರಗೋಳಿಸಲು ಸಹಾಯ ಮಾಡುತ್ತದೆ.
- ಶುಗರ್ ಪೇಷಂಟ್ ಗಳು, ಖಂಡಿತ ಇದನ್ನು ಕುಡಿಯಬೇಕು. ಏಕೆಂದರೆ ಇದು ಬ್ಲಡ್ ಸರ್ಕ್ಯುಲೇಷನ್ ಸುಧಾರ ಮಾಡುವ ಜೊತೆಗೆ ಇದರಲ್ಲಿ ಶುಗರ್ ಕಂಟ್ರೋಲ್ ಮಾಡುವ ಪೋಷಕಾಂಶಗಳು ಕಂಡು ಬರುತ್ತವೆ.
- ಶುಗರ್ ಪೇಷಂಟ್ ಗಳು, ತೆಂಗಿನ ನೀರು ಕುಡಿಯುವ ಮುಂಚೆ ತಮ್ಮ ಫ್ಯಾಮಿಲಿ ಡಾಕ್ಟರ್ ಗಳಿಂದ ಸಲಹೆ ಖಂಡಿತ ತಗೋಬೇಕು.
ಕಿಡ್ನಿ (Kidney) ರೋಗದಿಂದ ಉಳಿಯಿಸುತ್ತದೆ.
- ಇದು ಮೂತ್ರದ ಉತ್ಪಾದನೆ ಮತ್ತು ಅದರ ಪರಿಣಾಮವನ್ನು ಉತ್ತೇಜಿಸುವ ಮೂಲಕ ದೇಹದಿಂದ ವಿಷವನ್ನು ಹೊರಹಾಕುತ್ತದೆ ಮತ್ತು ಮೂತ್ರನಾಳದ ಸೋಂಕು ನಂತಹ ಸಮಸ್ಯೆಗಳನ್ನು ಕೂಡ ತಡೆಯಲು ಸಹಾಯ ಮಾಡುತ್ತದೆ.
- ತೆಂಗಿನ ನೀರಿನಲ್ಲಿರುವ ಹೆಚ್ಚಿನ ಕನಿಜಗಳು (minerals) ಮ್ಯಾಗ್ನಿಷಿಯಂ ಮತ್ತು ಪೊಟ್ಯಾಶಿಯಂ ಮೂತ್ರಪಿಂಡದ ಕಲ್ಲುಗಳ (Kidney stone) ಅಪಾಯಗಳನು ಸಹ ಕಡಿಮೆ ಮಾಡುತ್ತದೆ.
- ಇದರ ಪರಿಣಾಮವನ್ನು ಇನ್ನಷ್ಟು ಹೆಚ್ಚಿಸಲು, ಒಂದು ಕಪ್ ತೆಂಗಿನ ನೀರಿನಲ್ಲಿ ಒಂದು ಚೀಟಿಗೆ ಸಮುದ್ರದ ಉಪ್ಪನ್ನು ಕಲಿಸಿರಿ ಮತ್ತು ದಿನಕ್ಕೆ ಒಂದು ಅಥವಾ ಎರಡು ಬಾರಿ ಕುಡಿಯಿರಿ.
ಸ್ಕಿನ್ ಗ್ಲೋ (Skin glow) ಮಾಡಲು ಸಹಾಯ ಮಾಡುತ್ತದೆ.
- ವಯಸ್ಸಿನ ಪರಿಣಾಮವು ಪ್ರತಿಯೊಬ್ಬ ವ್ಯಕ್ತಿಯನ್ನು ತೊಂದರೆ ಗಳಿಸುತ್ತದೆ, ಆದರೆ ಇದನ್ನು ಕುಡಿಯುವುದರಿಂದ ಇವು ಗಳಿಂದ ಮುಕ್ತಿ ಪಡೆಯಬಹುದು.
- ಇದರಲ್ಲಿ ಸ್ಟಾಕಿಂಗ್ಸ್ (stoking) ಗಳು ಇರುತ್ತವೆ, ಇವು ವಯಸ್ಸಿನ ಪ್ರಭಾವಕ್ಕೆ ನಿಲ್ಲಿಸುತ್ತವೆ. ನಿಮ್ಮ ಚರ್ಮವನ್ನು ವೈದವಾಗಿ ಮತ್ತು ನಯವಾಗಿ ಇಡುವುದರ ಜೊತೆಗೆ ಇದನ್ನು ನಿಮ್ಮ ಚರ್ಮವನ್ನು ಪುಷ್ಟಿಸುತ್ತದೆ ಮತ್ತು ಹೈಡ್ರೇಟ್ ಮಾಡುತ್ತದೆ.
- Skin glow ಮಾಡಲು, ಇದನ್ನು ಕುಡಿಯುವುದರ ಜೊತೆಗೆ ನೀವು ಅದರ ಪೇಸ್ಟನ್ನು ಸಹ ಬಳಸಬಹುದು.
ತೆಂಗಿನ ನೀರು, ಕುಡಿಯುವುದರಿಂದ ಆಗುವ ನಷ್ಟಗಳು.
- ಯಾರಿಗೆ ತೆಂಗಿನ ನೀರಿನಿಂದ ಅಲರ್ಜಿ ಇದೆ, ಅವರು ಅದನ್ನು ಕುಡಿಯಬಾರದು. ಇದು ಕೆಲವು ಜನರಲ್ಲಿ ಹೊಟ್ಟೆಯ ಆಶ್ವತೆ ಮತ್ತು ಉಬ್ಬವಿಗೆಯನ್ನು ಉಂಟು ಮಾಡಬಹುದು.
- ಯಾವುದೇ ಸರ್ಜರಿ (Surgery) ಮಾಡಿಸುವ ಮುಂಚೆ ಕನಿಷ್ಠ ಎರಡು ವಾರಗಳ ಮೊದಲು ಇದನ್ನು ಕುಡಿಯುವುದನ್ನು ನಿಲ್ಲಿಸಿ, ಏಕೆಂದರೆ ಈ ಕಾರಣದಿಂದಾಗಿ ಶಸ್ತ್ರ ಚಿಕಿಸ್ತೆಯ (surgery) ಸಮಯದಲ್ಲಿ ಮತ್ತು ಸರ್ಜರಿಯ ನಂತರ ಕೆಲವು ಸಮಸ್ಯೆಗಳು ಉಂಟಾಗಬಹುದು.
- ಕಿಡ್ನಿ (kidney) ಸಂಬಂಧಿತ ಪೇಷಂಟ್ಗಳು, ಇದನ್ನು ಕುಡಿಯುವ ಮುಂಚೆ ಡಾಕ್ಟರ್ ಗಳ ಸಲಹೆ ಖಂಡಿತ ತಗೋಬೇಕು.
ತೆಂಗಿನ ನೀರು ಕುಡಿಯುವುದರಿಂದ ಆಗುವ ಲಾಭಗಳು Web Story ನೋಡಿ
ತೆಂಗಿನ ನೀರು ಆರೋಗ್ಯಕ್ಕೆ ಎಷ್ಟು ಲಾಭದಾಯಕ ಇದೆ, ಅದರ ಕೆನ್ನೆಯು (malai) ಕೂಡ ಅಷ್ಟೇ ಲಾಭದಾಯಕ ಇದೆ. ಇದೂ ಕೂಡ ಓದಿ
ಈ ಮಾಹಿತಿ ನಿಮಗೆ ಹೇಗೆ ಅನಿಸುತ್ತದೆ ಎಂಬುವುದು, ದಯವಿಟ್ಟು Comment ನಲ್ಲಿ ತಿಳಿಸಿ. ಇದೇ ರೀತಿ ನೀವು ಯಾವುದೇ ವಿಷಯದ ಮೇಲೆ ಮಾಹಿತಿ ಬಯಸಿದರೆ ಅದನ್ನು ಕೂಡ ಕಮೆಂಟ್ನಲ್ಲಿ ತಿಳಿಸಿರಿ, ನಾವು ಅದನ್ನು ಆದಷ್ಟು ಬೇಗ ನಿಮ್ಮನ್ನು ತಲುಪಿಸಲು ಪ್ರಯತ್ನಿಸುತ್ತೇವೆ.
ದಯವಿಟ್ಟು ಈ Post ನಿಮ್ಮ Social media platform ನಲ್ಲಿ Share ಮಾಡಿ.